Saturday, April 23, 2011

ಮುರುಗಲ ಹಣ್ಣು PUNAR PULI or BIRINDA (KOKUM)

ಕೋಕಂ,ಪುನರ್ಪುಳಿ,ಮುರುಗಲ ಹಣ್ಣು ಎಂದೂ ಕರೆಯಲ್ಪಡುವ ಈ ಹಣ್ಣಿನ ರಸ ,ಸಾರು ಪಿತ್ತಕ್ಕೆ ದಿವ್ಯಔಷದ.ಕೆಮ್ಮಣ್ಣು ನೀರಲ್ಲಿ ನೆನೆಸಿಟ್ಟು ಅದರ ತಿಳಿ ಯನ್ನು ದಿನಕ್ಕ್ಕೆ ಮೂರು ನಾಲ್ಕು ಬಾರಿ ಕುಡಿಯುವುದರಿಂದಲೂ ಪಿತ್ಹ ದಿಂದ ಬರುವ ಎಲ್ಲಾ ತೊಂದರೆ ಶಮನ ಗೊಳ್ಳುತ್ತದೆ..
ಆರೋಗ್ಯದ ದೃಷ್ಟಿಯಿಂದ ಮುರುಗಲು ಹಣ್ಣು ಮತ್ತು ಇದರ ಪಾನೀಯ ತುಂಬ ಪ್ರಯೋಜನಕಾರಿ.

No comments:

Post a Comment