Friday, December 23, 2011

Home Remedy for High Cholesterol



Home Remedy for High Cholesterol
The best Home Remedy to cure a person with high cholesterol is to have at least 8-10 glasses of water per day.
Immerse 2 tablespoons of coriander seeds in a glass of water. Boil the concoction and allow it to cool. Strain the water and have it three times a day.
Take 10 pieces of cinnamon sticks and put them in a pot containing 5 teacups of water. Boil the water and then add a tablespoon of honey to it. Drink this concoction when it’s warm.
In a glassful of milk, add a piece of garlic and boil it. Allow it to cool before drinking. Consume this for a few days. Not only would it reduce cholesterol, but also take care of the cardiac pains.
Alternatively, a person who has problems of high cholesterol can also have 2-3 cloves of garlic per day.
Mix 10-12 tablespoons of apple juice and 5-6 tablespoons of apple cider vinegar. Intake this mixture once a day.
Consuming raw onions or onion juice is also beneficial in reducing the high cholesterol.
Regular exercising is very necessary to keep the cholesterol levels under control.
In green leafy salads, mix a small amount of olive oil. It proves beneficial lessening the high cholesterol levels as well as for the proper functioning of the heart and the body.
Persons suffering from high cholesterol should have foods rich in fiber such as raspberries, blackberries, strawberries, broccoli, green beans, etc.
Consume lots of almonds and walnuts. These are helpful in reducing the cholesterol levels.
Chewing sweet neem is also beneficial in lowering the high cholesterol levels.
Having fenugreek seeds and sprouts helps to reduce the high cholesterol levels.
Persons suffering from high cholesterol levels should have a small bowl of curd everyday. Curd acts favorably in reducing the cholesterol levels.
Another effective natural remedy to treat high cholesterol levels would be to have foods rich in lecithin such as egg yolk, vegetable oils, whole grain cereals, soybeans and un-pasteurized milk.
It is advisable to have food prepared from sunflower seeds instead of butter and saturated oil. This is highly beneficial in regulating the cholesterol levels.
                                                                                                
Garlic is good for cholestrol problem..take regularly in empty stomach
Raw garlic is among best suggestions. Also, All unprocessed citrus juices are as much helpful to reduce bad cholestrol.
Curry leaves are also good to have daily few in the morning.

"ಕೊಲೆಸ್ಟ್ರಾಲ್" ಕಡಿಮೆ ಮಾಡಲು ಕೆಂಪು ಅಕ್ಕಿ ಅಥವಾ ಕಜ್ಜಾಯದ ಅಕ್ಕಿಯನ್ನು ಊಟದಲ್ಲಿ ಬಳಸುತ್ತಾ ಬಂದರೆ ಕೊಲೆಸ್ಟ್ರಾಲ್ ತೊಲಗುವುದಲ್ಲದೇ ರಕ್ತದಲ್ಲಿ ಸಕ್ಕರೆ ಅಂಶವಿರುವುದಿಲ್ಲ.ಜೊತೆಗೆ ಮಧುಮೇಹ ಬಾರದು. ದೇಹದಲ್ಲಿರುವ ಕೊಂಬಿನಂಶ ದೂರವಾಗುವುದಲ್ಲದೇ ದೇಹ ಸದಾ ತಂಪಾಗಿರುತ್ತದೆ. ಊಟದ ಪದ್ದತಿಯಲ್ಲಿ ಯಾವುದೇ ಪಥ್ಯದ ಅವಶ್ಯಕತೆ ಇರುವುದಿಲ್ಲ.

Home Remedy For Gaining Weight:

  • ಅನ್ನದಲ್ಲಿ ಕಾರ್ಬೋಹೈಡ್ರೇಟ್ ಇರುವುದರಿಂದ ಆರೋಗ್ಯಕ್ಕೆ ಒಳ್ಳೆಯದು, ದೇಹದ ತೂಕ ಕೂಡ ಹೆಚ್ಚಾಗುವುದು. ಆರೋಗ್ಯದ ದೃಷ್ಟಿಯಿಂದ ಕೆಂಪಕ್ಕಿ ಅನ್ನ ತಿಂದರೆ ಮತ್ತಷ್ಟು ಒಳ್ಳೆಯದು.
  • ಅಕ್ಕಿ ಬಳಸಿ ಮಾಡುವ ಇಡ್ಲಿ ಆರೋಗ್ಯಕರವಾಗಿದೆ. ಇದನ್ನು ಮಾಡುವಾಗ ತರಕಾರಿ ಹಾಕಿ ಮಾಡಿದರೆ ಮತ್ತಷ್ಟು ರುಚಿಕರವಾಗಿರುತ್ತದೆ.
  • ಪನ್ನೀರ್, ಚೀಸ್ , ಚಿಕನ್ , ಮೀನು, ಹಾಲಿನ ಉತ್ಪನ್ನಗಳು, ತುಪ್ಪ ಈ ರೀತಿಯ ಆಹಾರಗಳನ್ನು ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು.
  • ದಪ್ಪಗಾಗಲು ಪ್ರಯತ್ನಿಸುವವರು ಪ್ರತೀದಿನ ಚೀಸ್ ತಿಂದರೆ ಬೇಗನೆ ಫಲಿತಾಂಶ ದೊರೆಯುತ್ತದೆ.
  • ಕೊಬ್ಬಿನಂಶವಿರುವ ಮೊಸರು ದೇಹದ ತೂಕವನ್ನು ಹೆಚ್ಚಿಸಲು ಸಹಕಾರಿಯಾಗಿದೆ. ಅದರಲ್ಲೂ ಮೊಸರನ್ನ ತಿನ್ನುತ್ತಾ ಬಂದರೆ ದೇಹಕ್ಕೂ ಒಳ್ಳೆಯದು, ತೂಕವೂ ಹೆಚ್ಚುವುದು.
  • ಸಣ್ಣಗಾಗಲು ಪ್ರಯತ್ನಿಸುವವರು ಗೋಧಿ ಬ್ರೆಡ್ ತಿನ್ನಬೇಕು. ದಪ್ಪಗಾಗಲು ಪ್ರಯತ್ನಿಸುವವರು ಬಿಳಿ ಬ್ರೆಡ್ ತಿನ್ನುವುದು ಒಳ್ಳೆಯದು.
  • ಬಾಳೆ ಹಣ್ಣಿನಲ್ಲಿ ಅಧಿಕ ಕ್ಯಾಲೋರಿ ಅಧಿಕವಿರುವುದರಿಂದ ದೇಹದ ತೂಕ ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ.
  • ಪ್ರತೀದಿನ ಸ್ವಲ್ಪ ದ್ರಾಕ್ಷಿಯನ್ನು ನೆನೆ ಹಾಕಿ. ನಂತರ ಬೆಳಗ್ಗೆ ತಿನ್ನಿ. ಹೀಗೆ ಮಾಡಿದರೆ ತೂಕ ಹೆಚ್ಚಾಗುವಿರಿ. ದ್ರಾಕ್ಷಿ ಜೊತೆ ಸ್ವಲ್ಪ ಬಾದಾಮಿ ಕೂಡ ನೆನೆ ಹಾಕಿದರೆ ಒಳ್ಳೆಯದು.
  •  ದಿನಕ್ಕೆ ಎರಡು ಬಾಳೆಹಣ್ಣು ಅವಶ್ಯ. ಇದನ್ನು ನೇರವಾಗಿ ಅಥವಾ ಹಾಲಿನಲ್ಲಿ ಬೆರೆಸಿ ಸೇವಿಸಿರಿ.
  •  ತಿಂಡಿಗಾಗಿ ಹಣ್ಣುರಸ ಮಿಶ್ರಿತ ಹಾಲು, ಮೊಸರು ಹಾಗೂ ಕೆನೆ ಉತ್ತಮ.
  •  ತಾಜಾ ಹಣ್ಣಿನ ರಸ, ಒಣಗಿದ ಹಣ್ಣು(ಗೋಡಂಬಿ) ಹೆಚ್ಚು ಸೇವಿಸಿರಿ.
  • ಶಕ್ತಿ ನೀಡುವ ಆಹಾರ(ಆಲೂಗಡ್ಡೆ, ಗೆಣಸು, ಅನ್ನ. ಬೆಣ್ಣೆ, ತುಪ್ಪ , ಮೊಟ್ಟೆ, ಸಿಹಿಪದಾರ್ಥ).ಮತ್ತು ತರಕಾರಿ(ಎಲೆಕೋಸು, ಹೂಕೋಸು, ಬೆಂಡೆ, ಹುರುಳಿ, ಬದನೆಕಾಯಿ,ಬೀಟ್‌ರೂಟ್)ಗಳ ಪ್ರಮಾಣ ಹೆಚ್ಚಿಸಿರಿ.
  • ಮೀನು, ಮಾಂಸ, ಅವರೆ, ಬೇಳೆಕಾಳು, ಮೊಳಕೆಕಾಳು, ಆಹಾರದಲ್ಲಿರಲಿ. ದಿನನಿತ್ಯ ಬೆಳಿಗ್ಗೆ ಮೊಟ್ಟೆ ಸೇವಿಸಿರಿ. 
  • ರಾಗಿ, ನವಣೆಯಲ್ಲಿ ಕಬ್ಬಿಣಾಂಶ ಹೆಚ್ಚು. ಇವುಗಳನ್ನು ಸೇವಿಸಲು ಮರೆಯದಿರಿ.
  • ನಿದ್ರೆ ಹೋಗುವ ವೇಳೆ ಮತ್ತು ಎದ್ದೇಳುವ ಸಮಯ ನಿಗದಿಯಾಗಿರಲಿ. ಕನಿಷ್ಠ ಆರು ಗಂಟೆ ನಿದ್ರೆ ಅವಶ್ಯ. ನಿದ್ರೆಗೆಟ್ಟು ಅಭ್ಯಾಸ ಅಥವಾ ಕೆಲಸ ಬೇಡ.
  • ಐಸ್‌ಕ್ರೀಮ್ ಸೇವಿಸಿರಿ. ಏಕೆಂದರೆ ಇದೊಂದು ಪುಷ್ಟಿದಾಯಕ ಹಾಗೂ ಸುಲಭವಾಗಿ ಜೀರ್ಣವಾಗುವ ಸಂಪೂರ್ಣ ಆಹಾರ. ನೂರು ಗ್ರಾಂ ಐಸ್ ಕ್ರೀಮ್ 200 ಗ್ರಾಂ ಕ್ಯಾಲೊರಿ ಶಕ್ತಿ ನೀಡುತ್ತದೆ. ದುಬಾರಿಯಾದರೂ ಚಿಂತೆಯಿಲ್ಲ ಉತ್ತಮ ಗುಣಮಟ್ಟದ, ಒಳ್ಳೆ ತಯಾರಕರ ಮತ್ತು ಪ್ಯಾಕಿಂಗ್ ಹೊಂದಿರುವುದನ್ನು ಸೇವಿಸಿರಿ. ಬೀದಿ ಬಳಿಯಲ್ಲಿನ ಐಸ್ ಕ್ರೀಮ್ ಅಥವಾ ಸಾಫ್ಟಿ ಬೇಡ. ಇವು ಅನಾರೋಗ್ಯಕರ.
  • ವ್ಯಾಯಾಮ: ತೂಕ ಹೆಚ್ಚಿಸುವ ಮತ್ತು ಮಾಂಸಖಂಡ ಗಾತ್ರ ಹೆಚ್ಚಿಸುವ ವ್ಯಾಯಾಮ ಹೆಚ್ಚು ಮಾಡಿರಿ. ಉದಾ: ಈಜುವುದು, ಡೆಮ್ ಬೆಲ್ಟ್, ಪೂಲ್ ಅಪ್ಸ್, ಬಾರ್ ಡಿಷ್, ಬಾಲ್ ಬೆಲ್. ವಾರದಲ್ಲಿ 4 ಗಂಟೆಯಂತೆ, 12 ವಾರ ನಿಯಮಿತ ವ್ಯಾಯಾಮ ಅವಶ್ಯ. ಭಾರ ಎತ್ತುವ ಮತ್ತು ಯಂತ್ರ ಆಧಾರಿತ ವ್ಯಾಯಾಮ ಬೇಡ.  


Home Remedy For Gaining Weight:

The most effective and simple remedy to gain weight is to consume banana milk shake. It is a fast way to gain weight.
Another effective way would be to have banana thrice a day. This should be followed with curd or milk.
Muskmelon is beneficial in treating underweight problem. Have muskmelon three times a day as it helps in gaining weight.
...
Another effective way to cure underweight problem would be to have fruit diet with milk. While fruits nourish the body with sugar, milk provides the proteins.
An effective way to gain weight would be consume a glass of hot milk with a tablespoon of honey.
Take a cup of milk and put some almonds, date palm and anjeer in it. Boil this milk and have it when warm. This is helpful in treating underweight problem.
Mangoes are useful in gaining weight. Have a mango followed by a glass of milk. The other way would be to have a glass of mango milk shake every day for a month.
Raisins are beneficial in solving underweight problems. Have 30 grams of raisins every day for about a month. This would surely cure underweight problems.
Take 3-4 dry figs and immerse them in water. Keep them overnight. Have this twice a day to get cured of underweight problem.
Combine equal amounts of pomegranate seed powder, white muesli powder and Indian ginseng root powder. Intake this mixture, twice a day for about a month, along with a glass of water or milk. Not only does it helps gain weight, but also tones up the body.
Intake 100 to 150 grams of bran with fruits. The best deal would be to take it with papaya. It works as an excellent appetizer improving digestion and reducing constipation.
Increase in the intake of fatty foods such as flour, rice honey, raisins, figs, dates, butter, germinated wheat, etc


HEALTH BENEFITS OF PINEAPPLE ಅನಾನಸ್







ಅನಾನಸ್ (Pineapple)

ಅನಾನಸು ಪೋಷಕಾಂಶಗಳ ಆಗರ: ಮೂಲತಃ ಬ್ರೆಜಿಲ್ ದೇಶಕ್ಕೆ ಸೇರಿದ್ದು, ಅನಾನಸು ಅತಿ ಉಪಯುಕ್ತವಾದ ಹಣ್ಣು. ಇದರಿಂದ ಗೊಜ್ಜು, ಕೇಸರಿಭಾತ್,ಜ್ಯೂಸು, ಮೊರಬ್ಬ,ಫ್ರುಟ ಸಲಾಡ್, ಸಾಸಿವೆ ಇತ್ಯಾದಿ ರುಚಿಕರವಾದ ಅಡುಗೆ ಮಾಡಬಹುದು, ಹಣ್ಣಿನ ರಸದಿಂದ ಸಕ್ಕರೆ,ಸಿರಪ್, ಮದ್ಯಗಳನ್ನು ಹಾಗು ಎಳೆಯ ನಾರಿನಿಂದ ಉತ್ತಮ ಮಟ್ಟದ ರೇಷ್ಮೆಯಂಥ ನೂಲುಗಳನ್ನು ತೆಗೆದು ಬಟ್ಟೆಯನ್ನು ತಯಾರಿಸುತ್ತಾರೆ.ರಸ ತೆಗೆದ ಹಣ್ಣಿನ ಸಿಪ್ಪೆ & ತಿರುಳಿನಿಂದ ಜಾನುವಾರುಗಳ ಮೇವನ್ನು ತಯಾರಿಸುತ್ತಾರೆ.

*ದಿನವೂ ಊಟದ ನಂತರ ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಉಪ್ಪು ಮತ್ತು ಸ್ವಲ್ಪ ಕರಿಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಅಜೀರ್ಣ ರೋಗ ದೂರವಾಗುತ್ತದೆ.

*ಅನಾನಸ್ ಹಣ್ಣಿನ ಹೋಳುಗಳಿಗೆ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಹಚ್ಚಿ ಸೇವಿಸುವುದರಿಂದ ಆಮ್ಲಪಿತ್ತ (Acidity) ದೂರವಾಗುತ್ತದೆ.


*ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ.
ಪ್ರತಿದಿನ ತಾಜಾ ಅನಾನಸ್ ಹಣ್ಣನ್ನು ಸೇವಿಸುವುದರಿಂದ ಹೃದಯದ ದುರ್ಬಲತೆ ದೂರವಾಗುತ್ತದೆ.


*ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ಹಣ್ಣನ್ನು ತಿಂದು ಹಾಲು ಕುಡಿಯಬೇಕು. ಬೇರೆ ಏನನ್ನೂ ಸೇವಿಸಬಾರದು. ಹೀಗೆ ಮಾಡುವುದರಿಂದ ಒಂದು ವಾರದಲ್ಲಿ ಗುಣವಾಗುವುದು.


*ಅನಾನಸ್ ಹಣ್ಣನ್ನು ನಿಯಮಿತವಾಗಿ ಸೇವಿಸುವುದರಿಂದ ಧೂಮಪಾನದಿಂದ ಉಂಟಾಗುವ ಅನೇಕ ದುಷ್ಪರಿಣಾಮಗಳು ದೂರವಾಗುತ್ತವೆ.


*ಅನಾನಸ್ ಹಣ್ಣಿನ ರಸವನ್ನು ಕಜ್ಜಿ, ತುರಿಕೆ ಇದ್ದಲ್ಲಿ ಹಚ್ಚಿ ತಿಕ್ಕಿದರೆ ವಾಸಿಯಾಗುತ್ತವೆ.


*ಅನಾನಸ್ ಹಣ್ಣಿಗೆ ಕರಿಮೆಣಸಿನ ಪುಡಿಯನ್ನು ಹಾಕಿ ಸೇವಿಸಿದರೆ ಕೆಮ್ಮು, ಕಫಾ ಕಡಿಮೆ ಆಗುತ್ತದೆ.


*ಅನಾನಸ್ ಹಣ್ಣಿನ ಹೋಳುಗಳನ್ನು ಜೇನುತುಪ್ಪದೊಡನೆ ಸೇವಿಸುವುದರಿಂದ ಯಕೃತ್ತಿನ ದೋಷ ಮತ್ತು ಅರಿಶಿನ ಕಾಮಾಲೆ ಗುಣವಾಗುತ್ತದೆ.


*ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಜೀರ್ಣಶಕ್ತಿ ಹೆಚ್ಚುತ್ತದೆ.


* ಅನಾನಸು ಬ್ರೋಮೊಲಿನ್ ಎಂಬ ಕಿಣ್ವ ಹೊಂದಿದೆ.ಇದು ಜೀರ್ಣಕ್ರಿಯೆಗೆ ಸಹಕಾರಿ. ಆದ್ದರಿಂದ ಇದನ್ನು ಹೆಚ್ಚಾಗಿ ಅಜೀರ್ನವಿದ್ದಾಗ & ಆಮಾಶಯ ಅತಿಶಯ ದೂಶಿತವಾಗಿರುವಾಗ ಉಪಯೋಗಿಸುವುದು ಒಳ್ಳೆಯುದು.

* ಅನನಾಸಿನಲ್ಲಿ ಹೇರಳವಾಗಿ ನೈಸರ್ಗಿಕ ಪೊಟ್ಯಾಸಿಯಂ ಇರುವುದರಿಂದ ಮೂತ್ರ ಕಟ್ಟುವಿಕೆ, ಉರಿ ಮೂತ್ರ ಮುಂತಾದ ರೋಗಗಳಲ್ಲಿ ಗುಣಕಾರಿ.ಅನಾನಸು ಹಣ್ಣನ್ನು ದಿನವು (ಮಿತಿಯಲ್ಲಿ)ಅತಿ ಧೂಮಪಾನದಿಂದ ಉಂಟಾಗುವ ವಿಕಾರಗಳನ್ನು ಕಡಿಮೆ ಮಾಡಬಹುದು.

* diphteria,tonsilitis ಮುಂತಾದವುಗಳಲ್ಲಿ ಅನಾನಸು ಹಣ್ಣಿನ ರಸದಿಂದ ಬಾಯಿ ಮುಕ್ಕಳಿಸುವುದು ಹಿತಕರ.

* ಅನಾನಸು ಹಣ್ಣನ್ನು ಚಿಕ್ಕ ಮಕ್ಕಳು ತಪ್ಪದೆ ಉಪಯೋಗಿಸಿದರೆಅವರಿಗೆ ಗಂಟಲಿನ ರೋಗವು ಬರುವುದಿಲ್ಲ. 

* ಆನೆಕಾಲು ರೋಗ, ಕುಸ್ಟ,ಕಜ್ಜಿ, ಎಕ್ಸಿಮ ರೋಗಗಳಲ್ಲಿ ಅನಾನಸು ಹಣ್ಣಿನ ರಸವನ್ನು ಲೇಪಿಸಿದರೆ ಹಿತಕರ.

* ಕಾಮಾಲೆ, ಯಕೃತ್ ವಿಕಾರ, ಗನೋರಿಯ,ಮೂತ್ರಕೋಶ ವ್ಯಾಧಿ, ಮೂತ್ರಾಷ್ಮರಿ,ಹೃದಯದ ಅನಿಯಮಿತ ಬಡಿತ...ಇತ್ಯಾದಿಗಳಲ್ಲಿ ಅನಾನಸಿನಿಂದ ಮಹತ್ತರವಾದ ಗುಣ ಕಂಡು ಬಂದಿದೆ 

*ಅನಾನಸ್ ಪಿತ್ತವನ್ನು ಶಮನಗೊಳಿಸುತ್ತದೆ. ಇದನ್ನು ಬರಿಹೊಟ್ಟೆಯಲ್ಲಿ ಯಾವಾಗಲೂ ತಿನ್ನಬಾರದು. ಗರ್ಭಿಣಿ ಸ್ತ್ರೀಯರು ಅನಾನಸ್ನ್ನು ಎಂದಿಗೂ ತಿನ್ನಬಾರದು. ಇದು ಗರ್ಭವನ್ನು ಬೆಳೆಯಲು ಬಿಡುವುದಿಲ್ಲ ಅದನ್ನು ಸಂಕುಚಿತಗೊಲಿಸುತ್ತದೆ. ಅದರಿಂದಾಗಿ ಗರ್ಭಸ್ರಾವ ಆಗುವ ಸಂಭವಗಳುಂಟು.



Monday, December 19, 2011

Home remedies for Sugar (Diabetes) ಮಧುಮೇಹಿ



ಹಿತ್ತಲ ಮದ್ದು HITT@L@ M@DDU (HOME REMEDIES)

ಸಕ್ಕರೆ ಕಾಯಿಲೆ ಬರುವುದು ನಮ್ಮ ದೇಹದಲ್ಲಿ ಮೇದೋಜೀರಕ ಗ್ರಂಥಿ (pancreas) ನಿಂದ ಇನ್ಸುಲಿನ್ ಉತ್ಪತ್ತಿಯಾಗುವುದು ಕಡಿಮೆಯಾದಾಗ ಅಥವಾ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ಇದ್ದಾಗ ಮಾತ್ರ (ಇವೆರಡೂ ಸ್ಥಿತಿಗಳನ್ನು ಅನುಸರಿಸಿ ಟೈಪ್-1 ಮತ್ತು ಟೈಪ್-2 ಡಯಾಬಿಟೀಸ್ ಎಂದು ವರ್ಗೀಕರಿಸಲಾಗಿದೆ).

ಮಧುಮೇಹಕ್ಕೆ ರಾಮಬಾಣ ಬೆಂಡೆಕಾಯಿ!

ಮಧುಮೇಹ ಕಾಯಿಲೆ ಒಮ್ಮೆ ಬಂದರೆ ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಈ ಕಾಯಿಲೆಯನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ಕಾಯಿಲೆ ಇದ್ದರೆ ದೇಹಕ್ಕೆ ಇನ್ಸುಲಿನ್ ಚುಚ್ಚು ಮದ್ದನ್ನು ತೆಗದುಕೊಳ್ಳಬೇಕಾಗುತ್ತದೆ, ಅದಕ್ಕೆ ಪರ್ಯಾಯವಾಗಿ ಬೆಂಡೆಕಾಯಿಯನ್ನು ಬಳಸಿ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು. ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಹೇಗೆ ಬಳಸಬೇಕೆಂದು ತಿಳಿಯಲು ಮುಂದೆ ಓದಿ.


ಮಧುಮೇಹ ನಿಯಂತ್ರಣಕ್ಕೆ ಬೆಂಡೆಕಾಯಿಯನ್ನು ಬಳಸಬೇಕಾದ ವಿಧಾನ:

 ಒಂದು ಬೆಂಡೆಕಾಯಿಯನ್ನು ತೆಗೆದುಕೊಂಡು ಅದರ ಎರಡೂ ತುದಿಗಳನ್ನು ಚಾಕುವಿನಿಂದ ಕತ್ತರಿಸಬೇಕು.
 ಅಗ ಅದರಿಂದ ಬಿಳಿ ದ್ರಾವಣ ಬರಲಾರಂಭಿಸುತ್ತದೆ, ಅದನ್ನು ಒರೆಸಬೇಡಿ. ಆ ಬೆಂಡೆಕಾಯಿಯನ್ನು ನೀರಿರುವ ಲೋಟಕ್ಕೆ ಹಾಕಿ ಅದನ್ನು ಮುಚ್ಚಿಟ್ಟು ಮಲಗಿ.
 ಬೆಳಗ್ಗೆ ಆ ಬೆಂಡೆಕಾಯಿ ತುಂಡನ್ನು ನೀರಿನಿಂದ ತೆಗೆಯಬೇಕು. ನಂತರ ಆ ನೀರನ್ನು ಕುಡಿಯಬೇಕು. ಈ ರೀತಿ ಪ್ರತಿದಿನ ಮಾಡಿದರೆ ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದು.

ಸೂಚನೆ: ಬೇಯಿಸಿದ ಬೆಂಡೆಕಾಯಿಕ್ಕಿಂತ ಹಸಿಬೆಂಡೆಕಾಯಿ ಮಧುಮೇಹ ನಿಯಂತ್ರಣಕ್ಕೆ ಒಳ್ಳೆಯದು.
ಮಧುಮೇಹಿಗಳು ಬೆಂಡೆಕಾಯಿ ತಿನ್ನುವುದರಿಂದ ಈ ಕೆಳಗಿನ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು:
ಕಡಿಮೆ GI ಪ್ರಮಾಣ: ಮಧುಮೇಹಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಇರುವ ಆಹಾರಗಳನ್ನು ತಿನ್ನಲು ವೈದ್ಯರು ಸಲಹೆ ಮಾಡುತ್ತಾರೆ. ಬೆಂಡೆಕಾಯಿಯಲ್ಲಿ ಕಡಿಮೆ ಪ್ರಮಾಣದ GI ಇರುವುದರಿಂದ ದೇಹದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ.
ಕಿಡ್ನಿಗೆ ಒಳ್ಳೆಯದು: ಬೆಂಡೆಕಾಯಿ ಮಧುಮೇಹ ಕಾಯಿಲೆಗೆ ಮಾತ್ರವಲ್ಲ ಕಿಡ್ನಿ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ನಾರಿನಂಶ: ಇದು ತಿನ್ನಬಹುದಾದ ನಾರಿನಂಶವಿರುವ ಪದಾರ್ಥವಾಗಿರುವುದರಿಂದ ಇದನ್ನು ತಿಂದಾಗ ಜೀರ್ಣಕ್ರಿಯೆ ಸ್ವಲ್ಪ ನಿಧಾನವಾಗಿ ಆಗುವುದರಿಂದ ದೇಹದಲ್ಲಿ ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುವಲ್ಲಿ ಸಹಕಾರಿಯಾಗಿದೆ.

ಟೊಮೇಟೊ  ಹಣ್ಣಿನ  ರಸಕ್ಕೆ  ಒಂದು  ಚಿಟಿಕೆ  ಉಪ್ಪು  ಮತ್ತು  ಮೆಣಸಿನ  ಕಾಳನ್ನು ಸೇರಿಸಿ  ಖಾಲಿ  ಹೊಟ್ಟೆಯಲ್ಲಿ  ಸೇವಿಸಿದರೆ  ಮಧುಮೇಹ  ನಿಯಂತ್ರಣಕ್ಕೆ  ಬರುತ್ತದೆ.

ಮಧುಮೇಹ  & ಸಂಗ್ರಹಣಿ ಇರುವುವರು  ದ್ರಾಕ್ಷಿಯನ್ನು  ಸೇವಿಸಬಾರದು.

ಪ್ರತಿನಿತ್ಯ  ನಿಂಬೆ ಹಣ್ಣಿನ  ರಸ  ಸೇವಿಸುವುದರಿಂದ  ಮಧುಮೇಹದ  ರೋಗಿಗಳು  ಗುಣವಾಗುತ್ತಾರೆ.
ದಿನವು  ನೇರಳೆ  ಹಣ್ಣಿನ  ಬೀಜವನ್ನು  ಚನ್ನಾಗಿ  ಅರೆದು  ನೀರಿನ  ಜೊತೆಗೆ  ನುಂಗಿದರೆ  ಕೆಲವು  ದಿನಗಳಲ್ಲೇ  ಮಧುಮೇಹ  ದೂರವಾಗುತ್ತದೆ.

ಆಂಜೂರದ   ಸೇವನೆ  ಮಧುಮೇಹಿ  ರೋಗಿಗಳಿಗೆ  ಒಳ್ಳೆಯದು.

ಬೇಲದ  ಹಣ್ಣಿನ  ಗಿಡದ  ಎಲೆಯ ರಸವನ್ನು  1 ಔನ್ಸ್  ನಷ್ಟು  ಪ್ರತಿದಿನ  ಬೆಳಗ್ಗೆ  ಕುಡಿಯುವುದರಿಂದ   ಮಧುಮೇಹ  ಗುಣವಾಗುವುದು. 


ಮಧುಮೇಹ  ಇರುವವರು  ಬಾಳೆಹಣ್ಣನ್ನು  ಸೇವಿಸಬಾರದು. 

*ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಮೂರರಿಂದ ನಾಲ್ಕು ಚೆನ್ನಾಗಿ ಬಲಿತ (ಕಾಂಡದ ಕೆಳಭಾಗದ) ಎಲೆಗಳನ್ನು ಅಥವಾ ಐದರಿಂದ ಆರು ಮೇಲ್ಭಾಗದ ಎಲೆಗಳನ್ನು ನೀರು ನೀರಾಗುವವರೆಗೆ ಜಗಿದು ನುಂಗಬೇಕು. ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬಾರದು. ಬದಲಿಗೆ ಒಂದು ದೊಡ್ಡಚಮಚ ತುಳಸಿ ಎಲೆಗಳನ್ನು ಅರೆದು ಹಿಂಡಿ ತೆಗೆದ ರಸವನ್ನೂ ಕುಡಿಯಬಹುದು.

*ಅಗಸೆಬೀಜಗಳಲ್ಲಿ ಹೆಚ್ಚಿನ ಪ್ರಮಾಣದ ಕರಗದ ನಾರು ಮತ್ತು ಹಲವು ಪೋಷಕಾಂಶಗಳಿವೆ. ಈ ನಾರನ್ನು ಕರಗಿಸಲು ದೇಹಕ್ಕೆ ಹೆಚ್ಚಿನ ಸಕ್ಕರೆ ಮತ್ತು ಕೊಬ್ಬು ಅಗತ್ಯವಿದೆ. ಇದೇ ಕಾರಣದಿಂದ ದೇಹದಲ್ಲಿ ಸಂಗ್ರಹವಾಗಿದ್ದ ಸಕ್ಕರೆ ಮತ್ತು ಕೊಬ್ಬು ಕರಗಿ ದೇಹದಲ್ಲಿನ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ.
ಒಂದು ದೊಡ್ಡಚಮಚ ಅಗಸೆಬೀಜದ ಒಣಪುಡಿಯನ್ನು ಒಂದು ಲೋಟ ಉಗುರುಬೆಚ್ಚನೆಯ ನೀರಿನಲ್ಲಿ ಕದಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು, ಬಳಿಕ ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.

*ಸುಮಾರು ಒಂದು ಹಿಡಿಯಷ್ಟು ನೀಲಾಬದರಿ ಮರದ  (Leaves of bilberry (neelabadari) plant)

ಹಸಿ ಎಲೆಗಳನ್ನು ಒನಕೆ ಅಥವಾ ಒರಳಿನಲ್ಲಿ ಚೆನ್ನಾಗಿ ಅರೆದು ಮಿಶ್ರಣ ತಯಾರಿಸಿ. ಪ್ರತಿದಿನ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ನೂರು ಮಿಲಿಗ್ರಾಂನಷ್ಟು ಸೇವಿಸಿ. ಪರ್ಯಾಯವಾಗಿ ಆಯುರ್ವೇದ ಅಂಗಡಿಗಳಲ್ಲಿ ಸಿದ್ಧರೂಪದಲ್ಲಿ ಸಿಗುವ ಒಣಪುಡಿಯನ್ನೂ ನೀರಿನಲ್ಲಿ ಬೆರೆಸಿ ಕುಡಿಯಬಹುದು.

*ನಿಮ್ಮ ನಿತ್ಯದ ಊಟದಲ್ಲಿ ಒಂದು ಗ್ರಾಮ್ ದಾಲ್ಚಿನ್ನಿಯ ಪುಡಿಯನ್ನು ಸೇರಿಸಿ ಸೇವಿಸಿ. ಒಂದು ತಿಂಗಳ ಸತತ ಸೇವನೆಯಿಂದ ರಕ್ತದಲ್ಲಿನ ಸಕ್ಕರೆ ಅಂಶ ಶೀಘ್ರ ಹತೋಟಿಗೆ ಬರುತ್ತದೆ.

*ಹಸಿರು ಟೀ ಪುಡಿ ಇರುವ ಪೊಟ್ಟಣವನ್ನು ಸುಮಾರು ಎರಡರಿಂದ ಮೂರು ನಿಮಿಷಗಳವರೆಗೆ ಬಿಸಿನೀರಿನಲ್ಲಿರಿಸಿ (ಕುದಿಸಬಾರದು). ಈ ನೀರನ್ನು ಬೆಚ್ಚಗಿರುವಂತೆಯೇ ಹಾಲು ಅಥವಾ ಸಕ್ಕರೆ ಬೆರೆಸದೇ ಹಾಗೇ ಕುಡಿಯಿರಿ. ಈ ಟೀ ಬೆಳಗ್ಗಿನ ಉಪಾಹಾರಕ್ಕೂ ಅರ್ಧ ಘಂಟೆ ಮೊದಲು ಕುಡಿಯಬೇಕು.

*ಸುಮಾರು ಒಂದು ಹಿಡಿಯಷ್ಟು ನುಗ್ಗೇ ಮರದ ಹಸಿ ಎಲೆಗಳನ್ನು ಚೆನ್ನಾಗಿ ಅರೆದು ಹಿಂಡಿ ರಸ ತೆಗೆಯಿರಿ. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸುಮಾರು ಕಾಲು ಕಪ್ ಪ್ರಮಾಣದಲ್ಲಿ ಈ ನೀರನ್ನು ಕುಡಿಯಿರಿ. ಇದು ಟೈಪ್ -1 ಮಧುಮೇಹಕ್ಕೆ ಹೆಚ್ಚು ಸೂಕ್ತವಾಗಿದೆ.

ಕಹಿಬೇವಿನ ಎಲೆಗಳನ್ನು ಮತ್ತು ತುದಿಯ ಕಾಂಡವನ್ನು ನುಣ್ಣಗೆ ಅರೆದು ರಸ ಹಿಂಡಿಕೊಳ್ಳಿ. ಒಂದು ಲೋಟ ಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಈ ರಸವನ್ನು ಸೇರಿಸಿ ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸಿ.ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು.


ಮಧುಮೇಹಿ ಗಳು ಹೆದರಬೇಕಾಗಿಲ್ಲ

ವೈಯುಕ್ತಿಕ ಕಾಳಜಿ ಮುಖ್ಯ :
* ನಿತ್ಯವೂ ಕನಿಷ್ಠ 30 ನಿಮಿಷ ವ್ಯಾಯಾಮ ಮಾಡಬೇಕು
* ದೇಹದ ತೂಕವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು
* ನಿತ್ಯವೂ ಸರಿಯಾದ ಸಮಯಕ್ಕೆ ನಿಯಮಿತವಾಗಿ ಆಹಾರ ಸೇವಿಸಬೇಕು
* ಚಳಿಗಾಲದಲ್ಲಿ ಸೋಂಕಿನ ಪ್ರಮಾಣ ಹೆಚ್ಚು. ಆ ಬಗ್ಗೆ ಎಚ್ಚರ ಇರಲಿ.
* ಹೆಚ್ಚು ನೀರು, ಕ್ಯಾಲರಿ ಕಡಿಮೆ ಇರುವ ದ್ರವ ಕುಡಿಯಬೇಕು ಔಷಧಗಳನ್ನು ನಿರ್ಧಿಷ್ಟ ಸಮಯದಲ್ಲಿ, ಸರಿಯಾಗಿ
ತೆಗೆದುಕೊಲ್ಲಬೇಕು
* ಪಾದಗಳಲ್ಲಿ ಗಾಯ, ಹುಣ್ಣು ಆಗಿದೆಯೇ ಎಂದು ಪರೀಕ್ಷಿಸಿಕೊಳ್ಳಬೇಕು
* ಸುತ್ತಲಿನ ಭಾಗಗಳಿಗೆ ಹಾನಿಯಾಗದ ರೀತಿಯಲ್ಲಿ ಎಚ್ಚರಿಕೆಯಿಂದ ಉಗುರು ಕತ್ತರಿಸಿಕೊಳ್ಳಬೇಕು
* ರಕ್ತದೊತ್ತಡ, ಕೊಲೆಸ್ಟರಾಲ್ ಮಟ್ಟ, ಕಣ್ಣು ಮತ್ತು ಮೂತ್ರಪಿಂಡದ ಕಾರ್ಯನಿರ್ವಹಣೆ ಕುರಿತು ನಿಯಮಿತವಾಗಿ
ಪರೀಕ್ಷಿಸಿಕೊಳ್ಳಬೇಕು
* ಕೊಬ್ಬು ಮತ್ತು ಕೊಬ್ಬಿನ ಆಹಾರಗಳ ಸೇವನೆ ನಿಯಂತ್ರಿಸಬೇಕು
* ನಾರಿನಂಶ ಹೆಚ್ಚಿರುವ ತರಕಾರಿಗಳನ್ನು ಜಾಸ್ತಿ ಸೇವಿಸಬೇಕು

" ಒಳ್ಳೆಯದನ್ನು ಯೋಚಿಸಿ, ನಿಯಮಿತವಾದ ಆಹಾರವನ್ನು ಸೇವಿಸಿ ಖುಷಿಯಿಂದ ಇರಿ ಮಧುಮೇಹ ನಿಮ್ಮನ್ನು ಬಾಧಿಸದು"







HEALTH BENEFITS OF STAR FRUIT


Health Benefits of Star Fruit -

Lowering cholesterol
Prevents and treats constipation
Treats jaundice
...
The water extracted from the leaves and roots by boiling, helps in the treatment of headaches, ringworm, and chickenpox
Manages hangover and prickly heat in summers
Treating sore eyes and stimulating milk in nursing mothers
Treating sunstroke, nausea, indigestion, colds and flu
Helpful in losing weight and maintaining optimum health due to its richness in antioxidants
Talipady Chandra Shekar Bhat Idara rasavannu tegedu bisi madi kudidare Kemmige (Cough) olle remidy.

Home Remedies for Kidney stone (ಕಿಡ್ನಿ ಕಲ್ಲು)



ಮಧುಮೇಹ ಅಥವಾ ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವರಲ್ಲಿ ಹಾಗೂ ಕುಡಿತ, ಧೂಮಪಾನ, ಡ್ರಗ್ಸ್ ಚಟ, ಡಿಹೈಡ್ರೇಷನ್, ಸುದೀರ್ಘಕಾಲದಿಂದ ರಕ್ತದೊತ್ತಡ ಮುಂತಾದ ಕಾಯಿಲೆಯಿಂದ ನರಳುತ್ತಿದ್ದರೆ, ರಕ್ತದ ಚಲನೆಯಲ್ಲಿ ಏರುಪೇರು ಆಗುತ್ತಿದ್ದರೆ, ದೇಹಕ್ಕೆ ಅಗತ್ಯ ಇರುವಷ್ಟು (8 ರಿಂದ 10 ಲೀಟರ್) ನೀರನ್ನು ಸೇವಿಸದೇ ಇದ್ದರೆ ಮೂತ್ರಪಿಂಡದ ತೊಂದರೆ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.

ಕೆಲವರಲ್ಲಿ ಮೂತ್ರದ ರಾಸಾಯನಿಕಗಳು ಹರಳು ಗಳಂತಾಗಿ ಕಿಡ್ನಿಕಲ್ಲುಗಳಾಗುವುದುಂಟು. ಇದು ಪ್ರಾರಂಭಿಕ ಹಂತದಲ್ಲಿ ಸಣ್ಣ ಗಾತ್ರದಲ್ಲಿದ್ದು (ಮರಳಿಗಿಂತ ಚಿಕ್ಕದು) ಕ್ರಮೇಣ ದೊಡ್ಡದಾಗಿ ಅರ್ಧ ಇಂಚು ಅಥವಾ ಅದಕ್ಕಿಂತಲೂ ದೊಡ್ಡದಾಗಬಹುದು.

ಮೂತ್ರಕೋಶ ಮತ್ತು ಶರೀರದ ಲವಣಾಂಶ ಗಳಲ್ಲಿ ಏರುಪೇರುಗಳಾದಾಗ ಮೂತ್ರದಲ್ಲಿ ಹರಳುಗಳು ಸೃಷ್ಟಿಯಾಗುತ್ತವೆ.

ಕ್ಯಾಲ್ಸಿಯಂ ಮತ್ತು ಯೂರಿಕ್ ಏಸಿಡ್‌ನ ಹರಳುಗಳನ್ನು ಕರಗಿಸುವುದಕ್ಕೆ ದ್ರವ ಕಡಿಮೆಯಿದ್ದಾಗ ಅವುಗಳು ಅಂಟಿಕೊಳ್ಳಲು ಪ್ರಾರಂಭವಾಗಿ ಗಂಟುಗಳು ಸೃಷ್ಟಿಯಾಗುತ್ತವೆ.

ಇದಲ್ಲದೆ ಹಲವಾರು ಔಷಧಿಗಳ ಸೇವನೆ ಯಿಂದಲೂ, ಕೆಲವು ಕಿಡ್ನಿಯ ತೊಂದರೆಗಳಿಂದಲೂ ಕಲ್ಲುಗಳ ಸೃಷ್ಟಿಯಾಗಬಹುದು.
ಕಿಡ್ನಿಯ ಪ್ರಮುಖ ಕೆಲಸ:

ಮೂತ್ರ ವಿಸರ್ಜನೆಯ ವಿಧಾನ:

ಕಿಡ್ನಿಯಿಂದ ಮೂತ್ರಕೋಶದೊಳಗೆ ಯುರಿಟರ್ ಎಂಬ ಕಿರಿದಾದ ಟ್ಯೂಬ್ ಮೂಲಕ ಮೂತ್ರ ಸಾಗುತ್ತದೆ. ಮೂತ್ರಕೋಶವು ತುಂಬಿ ಮೂತ್ರ ಮಾಡಬೇಕೆಂದು ಅನಿಸಿದಂತೆ ಯುರೆತ್ರಾ ಎಂಬ ಸ್ವಲ್ಪ ದೊಡ್ಡ ಟ್ಯೂಬಿನ ಮೂಲಕ ಮೂತ್ರ ವಿಸರ್ಜನೆಯಾಗುತ್ತದೆ.

ಮೂತ್ರಪಿಂಡ ಕಾಯಿಲೆಗೆ ವಯೋಮಿತಿ ಇಲ್ಲ. ಮೂತ್ರಪಿಂಡ ವೈಫಲ್ಯತೆಗೆ ಅನುವಂಶೀಕತೆ, ಜನನ ಸಂದರ್ಭದ ನ್ಯೂನತೆ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತಿತರ ಅಂಶಗಳು ಕಾರಣವಾಗುತ್ತವೆ. ಹಾಗಾಗಿ ಮಧುಮೇಹ, ರಕ್ತದೊತ್ತಡ, ಅನುವಂಶೀಯ ಕಾಯಿಲೆಗಳಿಂದ ನರಳುತ್ತಿರುವರು ಆದಷ್ಟು ಜಾಗರೂಕರಾಗಿರಬೇಕು.

* ಬೀಡಿ, ಸಿಗರೇಟು, ಮದ್ಯದಿಂದ ದೂರವಿರಿ,

* ಸೋಡಾ ಮತ್ತು ತಂಪು ಪಾನೀಯದ ಅತಿಯಾದ ಸೇವನೆ ಕಿಡ್ನಿಗೆ ಮಾರಕ. ಗಾಢವಾದ ಸೋಡಾದಲ್ಲಿನ ಆಸಿಡ್ ಮತ್ತು ಮಿನರಲ್ ಗಳು ಕಿಡ್ನಿಗೆ ತೊಂದರೆ ನೀಡುತ್ತದೆ. ಪಾನೀಯದಲ್ಲಿರುವ ಫಾಸ್ಫಾರಿಕ್ ಆಸಿಡ್, ಮೂಳೆಗಳಲ್ಲಿರುವ ಕ್ಯಾಲ್ಸಿಯಂ ಹೀರಿಕೊಂಡು, ಕಿಡ್ನಿಯಲ್ಲಿ ಕಲ್ಲುಗಳಾಗಿ ಮಾರ್ಪಾಡಾಗುತ್ತದೆ.

* ದಿನಂಪ್ರತಿ 7 ರಿಂದ 8 ಲೀಟರ್‌ನಷ್ಟು ನೀರು ಕುಡಿಯಿರಿ.

* ಸಾತ್ವಿಕ ಆಹಾರವನ್ನೇ ಸೇವಿಸಿ, ಹಸಿರು ತರಕಾರಿಗಳನ್ನು ಹೆಚ್ಚಾಗಿ ತಿನ್ನಿ.

* ಅಡುಗೆಯಲ್ಲಿ ಬೆಳ್ಳುಳ್ಳಿಯನ್ನು ಬಳಸಿ, ಸಕ್ಕರೆ ಮತ್ತು ಉಪ್ಪಿನ ಪ್ರಮಾಣ ಸೇವನೆ ಕಡಿಮೆ ಮಾಡಿ, ಕರಿದ ಹಾಗೂ ಮಸಾಲೆ ಪದಾರ್ಥಗಳನ್ನು ವರ್ಜಿಸಿ.

* ನಿಯಮಿತ ವ್ಯಾಯಾಮ ಜೀವನದ ಅಂಗವಾಗಲಿ, ಮಧುಮೇಹ ಅಥವಾ ಸಕ್ಕರೆ ಕಾಯಿಲೆ ಪೀಡಿತರು ಆಗಾಗ್ಗೆ ರಕ್ತ, ಮೂತ್ರದಲ್ಲಿನ ಸಕ್ಕರೆ ಪ್ರಮಾಣವನ್ನು ಪರಿಶೀಲಿಸಿಕೊಳ್ಳಿ.

* ಮಜ್ಜಿಗೆ, ತಾಜಾ ಮೊಸರು, ಆಕಳ ಹಾಲು, ಪಪ್ಪಾಯಿ, ಸೇಬು, ಸಿಹಿ ಮಾವಿನಹಣ್ಣು, ಬಾಳೆಹಣ್ಣು, ನುಗ್ಗೆಕಾಯಿ, ಹುರುಳಿಕಾಯಿ, ಪರಂಗಿ ಕಾಯಿ, ಕ್ಯಾರೆಟ್, ಎಳನೀರು, ಬಾರ‌್ಲಿ ನೀರು ಹೆಚ್ಚು ಬಳಸಿ.

* ಬಟಾಣಿ, ಉದ್ದಿನ ಬೇಳೆ, ಆಲೂಗಡ್ಡೆ, ಎಲೆಕೋಸು, ಬಸಲೆ, ಲವಣ, ಬದನೆಕಾಯಿ, ಹುಳಿ ಮೊಸರು, ಕೆಂಪು ಮತ್ತು ಹಸಿರು ಮೆಣಸಿನಕಾಯಿ, ಹುಳಿ ಪದಾರ್ಥಗಳು, ಮಾಂಸ ಮತ್ತು ಮದ್ಯದಿಂದ ಸಾಧ್ಯವಾದಷ್ಟು ದೂರವಿರಿ.

* ಬ್ಲ್ಯಾಕ್ ಬೀನ್ಸ್ ಕಿಡ್ನಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ವಾರದಲ್ಲಿ ಎರಡು ಬಾರಿಯಾದರೂ ಬ್ಲ್ಯಾಕ್ ಬೀನ್ಸ್ ತಿನ್ನಬೇಕು. ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸಲು ಬ್ಲ್ಯಾಕ್ ಬೀನ್ಸ್ ಹೆಚ್ಚಾಗಿ ತಿನ್ನುವುದು ಒಳ್ಳೆಯದು.

* ಮೂತ್ರ ವಿಸರ್ಜನೆಗೆ 2-3 ಗಂಟೆಗಳಗೊಮ್ಮೆ ಹೋಗಿ. ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬೇಡಿ. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರಬಹುದು.

* Antioxidants ಅಧಿಕವಿರುವ ಹಣ್ಣು-ತರಕಾರಿಗಳನ್ನು ತಿನ್ನಿ. ಸಿಟ್ರಸ್ ಮತ್ತು ಬೆರ್ರಿ ಹಣ್ಣುಗಳಲ್ಲಿ ಈ ಅಂಶ ಅಧಿಕವಿರುತ್ತದೆ.

* ಕೊತ್ತಂಬರಿ ಸೊಪ್ಪು ಕಣ್ಣಿಗೆ ಮತ್ತು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು ಶುದ್ಧ ಮಾಡುತ್ತದೆ.

* ಬಾಳೆಹೂ ಅಥವಾ ಬಾಳೆದಿಂಡಿನ ಪಲ್ಯ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.

* ಪ್ರತಿದಿನ ಎರಡು ಲೀಟರ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೂತ್ರ ಹೋಗುವಂತೆ ದ್ರವ ಪದಾರ್ಥಗಳ ಸೇವನೆ.

* ಮೂತ್ರವು ಕುಡಿಯುವ ನೀರಿನ ಬಣ್ಣದಂತೆಯೇ ಇರಬೇಕು.

*ಸಾಮಾನ್ಯವಾಗಿ ಕೆಲವು ರೋಗಿಗಳು 5ರಿಂದ 6 ಲೀಟರ್ ದ್ರವ ಪದಾರ್ಥಗಳನ್ನು ಸೇವಿಸುವುದುಂಟು. ಇದು ಕ್ರಮವಲ್ಲ. 

*ಕೆಲವರು ಯೂರಿನ್ ಸ್ಟೋನ್ ಆಗುವುದನ್ನು ನಿಯಂತ್ರಿಸಲು ಬಿಯರ್ ಕುಡಿಯುತ್ತಾರೆ. ಇದರಿಂದ ಕಿಡ್ನಿ ಸ್ಟೋನ್ ಕಡಿಮೆಯಾಗುವ ಬದಲಾಗಿ ಹೆಚ್ಚಾಗುತ್ತದೆ.

*ಬೀಜಗಳಿರುವ ತರಕಾರಿಗಳನ್ನು ಸೇವಿಸಬಾರ ದೆಂಬ ನಂಬಿಕೆ ತಪ್ಪು. ಯಾಕೆಂದರೆ ಆಹಾರದಲ್ಲಿರುವ ಬೀಜಗಳು ಮೂತ್ರನಾಳದವರೆಗೆ ಹೋಗುವುದಕ್ಕೆ ಸಾಧ್ಯವಿಲ್ಲ.

*ಎಳನೀರು, ಬಾರ್ಲಿ, ಅನಾನಸ್ ಜ್ಯೂಸ್, ಬಾಳೆಹಣ್ಣು, ನಿಂಬೆಹಣ್ಣು, ಹುರುಳಿ, ಕ್ಯಾರೆಟ್, ಹಾಗಲಕಾಯಿ ಮುಂತಾದವುಗಳನ್ನು ಸೇವಿಸಬೇಕು.

*ಟೊಮಾಟೋ, ಹೂಕೋಸು, ಕಪ್ಪು ದ್ರಾಕ್ಷಿ, ಬೂದುಗುಂಬಳಕಾಯಿ, ಮಷ್ರೂಮ್, ಪಾಲಕ್, ಜವಳಿಕಾಯಿ, ಬದನೆಕಾಯಿ, ಅತಿಯಾದ ಮಾಂಸ ಇವುಗಳ ಸೇವನೆಯಿಂದ ದೂರವಿರಬೇಕು.


ಕಿಡ್ನಿಯಲ್ಲಿ ಕಲ್ಲಿದ್ದಾಗ ಕಂಡು ಬರುವ ಲಕ್ಷಣಗಳು:

ಕಿಡ್ನಿಯಲ್ಲಿ ಕಲ್ಲಿದ್ದಾಗ ಈ ಕೆಳಕಂಡ ಲಕ್ಷಣಗಳು ಕಂಡು ಬರುತ್ತವೆ.
*ಆಗಾಗ ಮೂತ್ರ ಮಾಡಬೇಕೆನಿಸುವುದು.
* ವಾಕರಿಕೆ ಮತ್ತು ವಾಂತಿ ಬರುವಂತಾಗುವುದು. ಕೆಲವೊಮ್ಮೆ ವಾಂತಿ ಆಗುವ ಸಾಧ್ಯತೆಗಳೂ ಇರುತ್ತವೆ.
* ಮೂತ್ರ ವಿಸರ್ಜನೆಯ ಸಮಯದಲ್ಲಿ ವಿಪರೀತ ನೋವು ಕಾಣಿಸುವುದು.
* ರಕ್ತಸಿಕ್ತ, ಮಂದವಾದ ಮೂತ್ರ ವಿಸರ್ಜನೆ
* ಕೆಲವು ಬಾರಿ ಮೂತ್ರವು ದುರ್ವಾಸನೆಯಿಂದ ಕೂಡಿರುವುದು
*ನೋವಿನಲ್ಲಿ ಏರುಪೇರುಗಳಾಗುವುದು. ಕೆಲವೊಮ್ಮೆ ನೋವು 20 ನಿಮಿಷದಿಂದ ಒಂದು ಗಂಟೆಯವರೆಗೂ ಕಾಡಬಹುದು.
* ಸೋಂಕಿದ್ದಾಗ ಆಗಾಗ ಜ್ವರ ಮತ್ತು ಕೈ-ಕಾಲುಗಳಲ್ಲಿ ನಡುಕ ಉಂಟಾಗುವುದು.
* ಇದಕ್ಕಿದ್ದಂತೆ ಬೆನ್ನಿನಿಂದ ಪ್ರಾರಂಭವಾಗಿ ಮುಂಭಾಗಕ್ಕೆ ಬರುವ ನೋವು ಅಂದರೆ ಪಕ್ಕೆಲುಬುಗಳು, ಬೆನ್ನಿನ, ಎದೆ ಮೂಳೆಗಳ ಕೆಳಭಾಗದಲ್ಲಿ ನೋವು ಉಂಟಾಗುವುದು.
*ಕೆಲವೊಮ್ಮೆ ಯಾವುದೇ ರೋಗ ಲಕ್ಷಣಗಳನ್ನು ತೋರ್ಪಡಿಸದೆಯೇ ಕಿಡ್ನಿ ಸ್ಟೋನ್‌ಗಳು ರಹಸ್ಯವಾಗಿಯೇ ಅಡಗಿರಬಹುದು.
* ಮೂತ್ರದಲ್ಲಿ ರಕ್ತ ಅಥವಾ ಇತರೆ ಯಾವುದೇ ರೀತಿಯ ತೊಂದರೆಗಳು ಕಂಡಾಗ ಎಕ್ಸ್‌ರೇ ಮಾಡಿಸಿದಾಗ ಇವು ಕಾಣಿಸುತ್ತವೆ.





ದೇಹದಲ್ಲಿ ಕಿಡ್ನಿ ಫಿಲ್ಟರ್ ನಂತೆ ಕೆಲಸ ಮಾಡುತ್ತೆ. ಆದರೆ ಕಿಡ್ನಿಗಳಿಗಾಗಿ ನೀವ ಕಾಡುವ ಕಿಡ್ನಿ ಸಮಸ್ಯೆ ನಿಮ್ಮನ್ನು ಒತ್ತಡಕ್ಕೀಡುಮಾಡಬಹುದು.

ಆದ್ದರಿಂದ ಕಿಡ್ನಿಯ ಆರೋಗ್ಯಕ್ಕೆ ಸಹಕರಿಸುವ ಐದು ಆಹಾರವನ್ನು ಇಲ್ಲಿ ನೀಡಲಾಗಿದೆ. ಕಿಡ್ನಿಯ ಯಾವುದೇ ಸಮಸ್ಯೆಯಿಂದ ಬಳಲುತ್ತಿದ್ದವರೂ ಈ ಐದು ಆಹಾರವನ್ನು ತಮ್ಮ ದಿನನಿತ್ಯದಲ್ಲಿ ಬಳಸಿಕೊಂಡರೆ ಸಮಸ್ಯೆಗೆ ಕಡಿವಾಣಹಾಕಬಹುದು.

ಆರೋಗ್ಯಕರ ಕಿಡ್ನಿ ಹೊಂದಲು 5 ಆಹಾರ:
* ಕೆಂಪು ದುಂಡು ಮೆಣಸಿನ ಕಾಯಿ: ಕ್ಯಾನ್ಸರ್ ನಿವಾರಣೆಗೆ ಸಹಕರಿಸುವ ಕೆಂಪು ದುಂಡು ಮೆಣಸಿನಕಾಯಿ ಸೇವನೆ ಕಿಡ್ನಿಗೂ ಒಳ್ಳೆಯದು. ಇದರಲ್ಲಿನ ನಾರಿನಂಶ, ವಿಟಮಿನ್ ಬಿ6, ವಿಟಮಿನ್ ಎ, ಫೋಲಿಕ್ ಆಸಿಡ್ ಮತ್ತು ಲೈಪೊಸೀನ್ ಎಂಬ ಆಂಟಿಆಕ್ಸಿಡೆಂಟ್ ಕಿಡ್ನಿಯನ್ನು ಶುದ್ಧಗೊಳಿಸುತ್ತದೆ. ಪೂರ್ತಿ ಬೇಯಿಸಿ ತಿನ್ನುವ ಬದಲು ಹಸಿ ಅಥವಾ ಅರ್ಧ ಬೇಯಿಸಿರುವುದನ್ನು ತಿಂದರೆ ಒಳ್ಳೆಯದು.

* ಹೂಕೋಸು ಮತ್ತು ಎಲೆಕೋಸು: ಒಂದೇ ತಳಿಯಿಂದ ಬಂದ ಈ ಎರಡೂ ತರಕಾರಿಗಳು ಕಿಡ್ನಿಗೆ ತುಂಬಾ ಆರೋಗ್ಯಕರ. ಎಲೆಕೋಸಿನಲ್ಲಿರುವ ವಿಟಮಿನ್ ಕೆ ಮತ್ತು ಹೂಕೋಸಿನಲ್ಲಿರುವ ವಿಟಮಿನ್ ಸಿ ಕಿಡ್ನಿಗೆ ಆರೋಗ್ಯ ನೀಡುತ್ತದೆ. ಕಿಡ್ನಿಗೆ ಹೆಚ್ಚು ಪೊಟಾಶಿಯಂ ಒಳ್ಳೆಯದಲ್ಲ. ಅದಕ್ಕಾಗಿ ಕಡಿಮೆ ಪೊಟಾಶಿಯಂ ಇರುವ ಆಹಾರವನ್ನು ಕಿಡ್ನಿ ಡಯಟ್ ನಲ್ಲಿ ಸೇರಿಸಿಕೊಳ್ಳಬೇಕು.

* ಮೊಟ್ಟೆ ಬಿಳಿ ಭಾಗ: ಆಲ್ಬುಮಿನ್ ಅಥವಾ ಮೊಟ್ಟೆ ಬಿಳಿ ಭಾಗ ಮೂಳೆಗೆ ಉತ್ತಮ ಪ್ರೊಟೀನ್ ಒದಗಿಸುತ್ತದೆ ಮತ್ತು ಇದರಲ್ಲಿನ ಅಮಿನೊ ಆಸಿಡ್ ಕಿಡ್ನಿಗೆ ಶಕ್ತಿ ನೀಡುತ್ತೆ. ಕಿಡ್ನಿಯ ಆರೋಗ್ಯಕ್ಕೆ ಕೇವಲ ಮೊಟ್ಟೆಯ ಬಿಳಿ ಭಾಗ ಮಾತ್ರ ತಿನ್ನಬೇಕು. ಮೊಟ್ಟೆಯ ಹಳದಿ ಭಾಗದಲ್ಲಿನ ಫಾಸ್ಪರಸ್ ಮತ್ತು ಪೊಟಾಶಿಯಂ ಕಿಡ್ನಿಗೆ ಸಮಸ್ಯೆ ಉಂಟುಮಾಡುತ್ತದೆ.

* ಸ್ಟ್ರಾಬೆರಿ, ದ್ರಾಕ್ಷಿ: ಎರಡೂ ತರಹದ ದ್ರಾಕ್ಷಿ ಹಣ್ಣು ಕಿಡ್ನಿಗೆ ನಿಜಕ್ಕೂ ಅವಶ್ಯಕ ಆಹಾರ. ಉರಿ ನಿವಾರಕ ಮತ್ತು ಅಶುದ್ದತೆಯನ್ನು ತೊಲಗಿಸುವ ಗುಣ ಈ ಹಣ್ಣುಗಳಲ್ಲಿರುವುದರಿಂದ ಇದರ ಸೇವನೆ ತುಂಬಾ ಮುಖ್ಯ.

* ಆಲಿವ್ ಎಣ್ಣೆ: ಯಾವುದೇ ತರಹದ ಎಣ್ಣೆಗಿಂತ ಆಲಿವ್ ಎಣ್ಣೆ ದೇಹಕ್ಕೆ ತುಂಬಾ ಒಳ್ಳೆಯದು ಎಂದು ವೈಜ್ಞಾನಿಕವಾಗಿ ಸಾಬೀತುಗೊಂಡಿದೆ. ಇದು ಕಿಡ್ನಿಗೆ ಮಾತ್ರವಲ್ಲ, ಇಡೀ ದೇಹಕ್ಕೂ ಒಳಿತನ್ನು ಉಂಟುಮಾಡುತ್ತದೆ. ಆಲಿವ್ ನಲ್ಲಿರುವ ಓಲಿಕ್ ಫ್ಯಾಟಿ ಆಸಿಡ್ ಕಿಡ್ನಿಯಲ್ಲಿ ಆಕ್ಸಿಡೇಶನ್ ತಗ್ಗಿಸಿ ಕಿಡ್ನಿಯನ್ನು ಆರೋಗ್ಯವಾಗಿಡುತ್ತದೆ.




1. ಸಾಕಷ್ಟು ನೀರು ಕುಡಿಯಿರಿ:- 
ಎರಡು ಲೀಟರ್ ಬಾಟಲಿ ನೀರನ್ನು ಜತೆಯಲ್ಲಿ ಇಟ್ಟುಕೊಂಡು ಅದು ದಿನದಲ್ಲಿ ಮುಗಿಯುವಂತೆ ನೋಡಿಕೊಳ್ಳಿ. ಸರಾಸರಿ ತೂಕವನ್ನು ಹೊಂದಿರುವ ವ್ಯಕ್ತಿ ಎರಡು ಲೀಟರ್ ನೀರನ್ನು ಸೇವಿಸಲೇ ಬೇಕು.

2. ಹಣ್ಣುಗಳು ಮತ್ತು ತರಕಾರಿ:- 
ಇವುಗಳಲ್ಲಿ ಹೇರಳವಾಗಿ ನೀರಿನಾಂಶವಿರುತ್ತದೆ. ಈ ಆಹಾರಗಳನ್ನು ನೀವು ಹೆಚ್ಚಾಗಿ ಸೇವಿಸಬೇಕು. ಆರೋಗ್ಯ ತಜ್ಞರು ಕೇವಲ ತರಕಾರಿ ಮತ್ತು ಹಣ್ಣಿನ ಜ್ಯೂಸ್‌ನ್ನು ನೀಡಿ ಬೇರೆ ಆಹಾರ ಸೇವಿಸದೆ ಕಿಡ್ನಿ ಕ್ಲೆನ್ಸೆ ಎನ್ನುವುದನ್ನು ನಿರ್ವಿಷಕಾರಿ ನಡೆಸುತ್ತಾರೆ. ಇದು ಸುಮಾರು 3ರಿಂದ 5 ದಿನಗಳ ಕಾಲ ನಡೆಯುತ್ತದೆ. ಇದು ವ್ಯಕ್ತಿಯ ತಾಳ್ಮೆಯ ಮೇಲೆ ಅವಲಂಬಿತವಾಗಿರುತ್ತದೆ. ಈ ವಿಧಾನದಲ್ಲಿ ದ್ರಾಕ್ಷಿ, ಕಿವಿ, ನಿಂಬೆಹಣ್ಣು ಮತ್ತು ಕ್ರಾನ್‌ಬೆರ್ರಿ ಹಣ್ಣುಗಳ ಜ್ಯೂಸ್‌ನ್ನು ಸೇರಿಸಲಾಗುತ್ತದೆ.

3. ದೇಹದ ತೂಕ ಮತ್ತು ರಕ್ತದ ಒತ್ತಡದ ಬಗ್ಗೆ ಎಚ್ಚರವಿರಲಿ:- 
ನಿಮ್ಮ ದೇಹದ ತೂಕ ಮತ್ತು ರಕ್ತದ ಒತ್ತಡವನ್ನು ಸರಿಯಾಗಿಟ್ಟುಕೊಂಡರೆ ಆಗ ನಿಮ್ಮ ಕಿಡ್ನಿಗೆ ತುಂಬಾ ನೆರವಾಗುತ್ತದೆ. ಬೊಜ್ಜು ಮತ್ತು ಅತಿಯಾದ ರಕ್ತದ ಒತ್ತಡದಿಂದ ಕಿಡ್ನಿಯ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಇದರಿಂದ ಕಿಡ್ನಿಯು ಸರಿಪಡಿಸಲಾರದಷ್ಟು ತೊಂದರೆಗೀಡಾಗಬಹುದು.

4. ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ:- 
ನೀವು ಆರೋಗ್ಯಕರವಾಗಿರಬೇಕೆಂದರೆ ಧೂಮಪಾನ ಮಾಡುವುದನ್ನು ಬಿಟ್ಟುಬಿಡಿ. ಇದು ಹೃದಯರಕ್ತನಾಳ ಮತ್ತು ಕಿಡ್ನಿ ಆರೋಗ್ಯಕ್ಕೆ ಉತ್ತಮ.

5. ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ:- 
ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ವ್ಯಾಯಾಮವನ್ನು ಸೇರಿಸಿಕೊಳ್ಳಿ. ವ್ಯಾಯಾಮವು ಕೇವಲ ನಿಮ್ಮ ಕಿಡ್ನಿಯ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ನಿಮ್ಮ ರಕ್ತದ ಸಕ್ಕರೆ ಮಟ್ಟ ಮತ್ತು ರಕ್ತದ ಒತ್ತಡವನ್ನು ನಿರ್ವಹಿಸುತ್ತದೆ.

6. ಉತ್ತಮವಾಗಿರುವ ಮತ್ತೊಂದು ಆಹಾರವೆಂದರೆ ಶತಾವರಿ:- 
ಕಿಡ್ನಿಯನ್ನು ಆರೋಗ್ಯವಾಗಿಡಲು ಮತ್ತೊಂದು ವಿಧಾನವೆಂದರೆ ಉಪ್ಪು ಸೇವನೆ ಬಗ್ಗೆ ಗಮನಹರಿಸುವುದು. ಇದರಿಂದ ಕಿಡ್ನಿಯಲ್ಲಿ ಕಲ್ಲು ಆಗುವುದು ತಪ್ಪುತ್ತದೆ. ಕಡಿಮೆ ಉಪ್ಪು ತಿಂದರೆ ಅದು ಹೃದಯದ ಆರೋಗ್ಯಕ್ಕೂ ಉತ್ತಮ ಮತ್ತು ಕೈಕಾಲುಗಳಲ್ಲಿ ನೀರು ಶೇಖರಣೆಯಾಗುವುದು ತಪ್ಪುತ್ತದೆ.

7. ಸೂರ್ಯನ ಬೆಳಕು:- 

ಹತ್ತು ನಿಮಿಷಗಳ ಸೂರ್ಯನ ಬೆಳಕು ನಿಮ್ಮ ಕಿಡ್ನಿಗೆ ನೇರವಾಗುತ್ತದೆ ಎಂದು ನಿಮಗೆ ತಿಳಿದಿದೆಯಾ? ಹೌದು, ಸೂರ್ಯನ ಕಿರಣಗಳಲ್ಲಿರುವ ವಿಟಮಿನ್ ಡಿಯಿಂದ ಕ್ಯಾಲ್ಸಿಯಂ ಮತ್ತು ರಂಜಕದ ಮಟ್ಟವನ್ನು ನಿರ್ವಹಿಸಿ ಕಿಡ್ನಿಯ ಆರೋಗ್ಯಕ್ಕೆ ನೆರವಾಗುತ್ತದೆ. ಒತ್ತಡವು ನಮ್ಮ ಕಿಡ್ನಿಯ ಮೇಲೆ ನೇರ ಪರಿಣಾಮ ಬೀರುತ್ತದೆ. ಇದರಿಂದ ಕಿಡ್ನಿಯನ್ನು ಆರೋಗ್ಯವಾಗಿಡಲು ನೀವು ಒತ್ತಡದಿಂದ ಮುಕ್ತವಾಗಿ ಉಲ್ಲಾಸದಿಂದ ಇರಬೇಕು.

HEALTH BENEFITS OF FIGS ಅಂಜೂರ



ಅಂಜೂರ (FIGS)
ಈ ಹಣ್ಣು ತುಂಬಾ ತಂಪು. ಇದು ಕಫನಾಶಕ ಮತ್ತು ರಕ್ತಪಿತ್ತನಾಶಕ. ಶ್ವಾಶಕೋಶದಲ್ಲಿ ಸೇರಿಕೊಂಡಿರುವ ಕಫವನ್ನು ಕರಗಿಸಿ ಹೊರ ಬರುವಂತೆ ಮಾಡುತ್ತದೆ. ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ.
- ಮಕ್ಕಳು ಗಾಜಿನ ತುಂಡು , ಪಿನ್ನು ಮುಂತಾದವುಗಳನ್ನು ನುಂಗಿದ್ದರೆ, ಈ ಹಣ್ಣನ್ನು ತಿನ್ನಿಸಿದರೆ ಅದು ಮಲದಲ್ಲಿ ಹೊರಹೋಗುವುದು
- 2-3 ಹಣ್ಣುಗಳನ್ನು ದಿನನಿತ್ಯವೂ ಖಾಲಿಹೊಟ್ಟೆಯಲ್ಲಿ ಸೇವಿಸುವುದರಿಂದ ಕೆಲದಿನಗಳಲ್ಲಿ ಮಲಬದ್ಧತೆ ದೂರವಾಗುತ್ತದೆ.
- 5-6 ಹಣ್ಣುಗಳನ್ನು ಒಣದ್ರಾಕ್ಷಿಗಳೊಂದಿಗೆ ಒಂದು ಪಾವು ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತಶುದ್ಧಿಯಾಗಿ ರಕ್ತವೃದ್ಧಿಯಾಗುತ್ತದೆ.
- ಅಂಜೂರದ ರಸವನ್ನು ಸೇವಿಸುವುದರಿಂದ ಉಷ್ಣ ಪೀಡತೆಯಿಂದ ಮುಕ್ತಿ ಹೊಂದಬಹುದು.
ಶ್ವಾಶಕೋಶದ ತೊಂದರೆಯಿರುವವರು ೫ ಅಂಜೂರವನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ನಂತರ ಆರಿಸಿ ಇಟ್ಟಿಕೊಂಡು ಬೆಳಗ್ಗೆ- ಸಂಜೆ ಸೇವಿಸುವುದರಿಂದ ತೊಂದರೆಗಳು ದೂರವಾಗುತ್ತವೆ.

ಇನ್ನೂ ಇದರ ಉಪಯೋಗಗಳು ನಿಮಗೆ ತಿಳಿದಿದ್ದರೆ ತಿಳಿಸಿ .


Bhumika Bhumi Health benefits of figs
Fig fruit is low in calories. 100 g fresh fruits provide only 74 calories. However they contain health benefiting soluble dietary fiber, minerals, vitamins and pigment anti-oxidants that contribute immensely for optimum health and wellness.

Dried figs are excellent source of minerals, vitamins and anti-oxidants. In fact dried fruits are concentrated sources of energy. 100 g dried figs provide 249 calories.

Fresh figs, especially black mission, are good in poly-phenolic flavonoid anti-oxidants such as carotenes, lutein, tannins, chlorgenic acid...etc. Their anti-oxidant value is comparable to that of apples at 3200 umol/100 g.
In addition, fresh fruits contain adequate levels of some of anti-oxidant vitamins such as vitamin A, E, and K. Altogether these phyto-chemical compounds in fig fruit help scavenge harmful oxygen derived free radicals from the body and thereby protect us from cancers, diabetes, degenerative diseases and infections.

Also research studies suggest that chlorogenic acid in these berries help lower blood sugar levels and control blood glucose levels in type-II diabetes mellitus (Adult onset) condition.

Fresh as well as dried figs contain good levels of B-complex group of vitamins such as niacin, pyridoxine, folates and pantothenic acid. These vitamins function as co-factors for metabolism of carbohydrates, proteins and fats.

Dried figs are excellent sources minerals like calcium, copper, potassium, manganese, iron, selenium and zinc. 100 g of dried figs contain 640 mg of potassium, 162 mg of calcium, and 2.03 mg of iron. Potassium in an important component of cell and body fluids that helps controlling heart rate and blood pressure. Copper is required in the production of red blood cells. Iron is required for red blood cell formation as well for cellular oxidation.


Home Remedy For Vomiting





Home Remedy For Vomiting
• One of the effective ways to cure vomiting would be to have ginger tea. Make sure it has less amount of sugar.
• Chilled lime juice also proves effective in treating vomiting. In a glass of cold water, squeeze 1 lime. Add sugar and salt to taste. Put in some ice, to chill it. Drink this mixture after every two hours. .
• Do not eat any solid food until after 12 hours of vomiting. Instead, have loads of vegetable juices, water and other non-acid drinks. Then only, start having solid foods, such as mashed potatoes, rice and oatmeal.
• On a non-stick pan, heat 2 cardamoms. Once heated, crush them to form a powder and add a tsp of honey to it. Have this several times a day.
• Prepare a mixture by combining 1 tsp each of mint juice and lime juice, with 1/2 tsp ginger juice and a tsp honey. Have it 2-3 times in a day.
• Boil a cup of water and add a tsp of cinnamon or one cinnamon stick to it. Steep it for sometime and strain the water. Now, add a tbsp of honey, for sweetening it. Have this decoction 2-3 times in a day.
• Holy Basil, catnip and peach bark tea are helpful for treating vomiting. You can have them in any form you like.
• A tsp of onion juice, taken after every two hours, proves beneficial in curing vomiting.
• Mix ¼ tsp powdered ginger, 1 cup apple juice and ¼ cup water together. Blend the mixture well, until the ginger gets dissolved, and add enough ice to make it slushy.
• Mix 1 tbsp each of apple cider vinegar and honey in a glass of normal water and drink it before going to bed.
• Put some cloves, cardamoms or a cinnamon stick in your mouth. This is an effective way to treat vomiting.
• Cut a lemon into two halves. Sprinkle some rock salt on one of its piece. Lick this piece till all the juice runs out.
• Boil ½ cup of rice in 1 to 1½ cup of water. When the rice gets cooked, strain the water and drink it. It will help cease vomiting.
• Intaking half a tsp of grounded cumin seeds, along with water, is helpful in stopping vomiting.
• Avoid too much of oily, spicy food, heavy and indigestible food, when you are suffering from vomiting.

Cow urine


Cow urine is basically an excellent germicide that kills a variety of germs. Therefore, all the diseases that are caused by germs are destroyed through cow urine therapy. And if it is taken on a daily basis, it improves immunity in such a way that resists almost every disease. Some of the diseases that are proven to be cured by cow urine include:

* • Cough
* • Dismonerrhoea
* • Migrai...
ne or headache
* • Constipation
* • Thyroid
* • Skin diseases like eczema, ringworm, and itching
* • Acne
ARKA / distilled cow urine is available many ayurvedic stores as well as Iskcon temple in bangalore....

how to improve pregnents weight and wat are the precautions should be taken at the time of traveling after 6months

Nischalanand Bilimagga
Eat five to six small, frequent meals every day.
• Keep quick, easy snacks on hand, such as nuts, raisins, cheese and crackers, dried fruit, and ice cream/yogurt.
• Spread peanut butter on toast, crackers, apples, bananas, or celery. One ...
tablespoon of creamy peanut butter will provide about 100 calories and seven grams of protein.
• Add nonfat powdered milk to foods such as mashed potatoes, scrambled eggs and hot cereal.
• Add condiments to your meal, such as butter or margarine, cream cheese, gravy, sour cream, and cheese.
 
 
 
While travelling
• Preffer own vehicle while travelling.
• Dont wear tight dress or tite seat belt on travelling.
• In long journey take some break up’s.
 

Home Remedy For Rheumatism

Home Remedy For Rheumatism

An effective way to treat rheumatism would be to have one or two tsp of raw potato juice before meals.
Mix 1 tablespoon of cod liver oil in a glass of orange juice. Whip and drink this juice before going to bed.
In a glass of warm water, dissolve 2 tsp each of apple cider vinegar and honey. Have this concoction once or twice a day.
...
Mix carrot juice and lemon juice in equal proportions. Have a large spoonful of this concoction, everyday, to cure rheumatism.
In two tbsp of water, add one tbsp fresh limejuice. Have this twice a day -in the morning and at night.
In a pint of warm water, mix juice of three lemons and three tablespoons Epsom salts. Take one tsp of the mixture in the morning and one in the evening.
Mix oil of wintergreen, chloroform and rubbing alcohol in the ratio of 1:3:12. Once the mixture is prepared, rub it on the affected area.
In a quarter of cranberry juice, dissolve 4 tsp blackstrap molasses. Drink one glass of this juice everyday, for curing rheumatism.
Peel some potatoes. Wash 30 grams of this peeling in half a liter of water. Strain the decoction and have it three or four times daily. This is an effective way to treat rheumatism.
The green stalk of rhubarb is effective in curing rheumatism. Crush this with equal amounts of sugar. Have a tsp of this mixture three or four times everyday.
Include foods rich in calcium, magnesium and vitamin C in the diet. This would help in treating rheumatism.
Extract a cup of bitter gourd juice. Mix it with a tsp of honey. Daily dose of this, for three months, would be helpful in treating rheumatism.
Celery is beneficial in curing rheumatism. You can either use it as a condiment or a fluid extract. 5 to 10 drops of this fluid should be mixed with a glass of hot water. Have this decoction before meals.
Consuming half a dozen walnuts everyday is beneficial in treating rheumatism. However, make sure you chew them properly.
In a bucket of warm water, add some rosemary oil. Dip the affected area in this water. This would provide relief from the pain and treat the inflammation as well.

HEALTH BENEFITS OF SPINACH ಬಸಳೆಸೊಪ್ಪು:

Anand Shetty Bilimagga

ಈ ಸೊಪ್ಪಿನಲ್ಲಿ ಅತಿ ಹೆಚ್ಚಿನ ಪೋಷಕಾಂಶಗಳು ಇರುತ್ತವೆ. "ಎ', 'ಬಿ' ಜೀವಸತ್ವಗಳು ಕಬ್ಬಿಣ, ಪೊಟಾಸಿಯಂ ಅತ್ಯದಿಕ ಪ್ರಮಾಣದಲ್ಲಿದೆ.
ಆರೋಗ್ಯದ ದೃಷ್ಟಿಯಿಂದ ಈ ಸೊಪ್ಪನ್ನು ಅಡಿಗೆಯಲ್ಲಿ ವಾರಕ್ಕೆ ನಾಲ್ಕೈದು ದಿನಗಳಾದರೂ ಬಳಸುವುದು ಒಳ್ಳೆಯದು.

ಇದರ ಸೇವನೆಯಿಂದ ಅರೋಗ್ಯ ಸುಧಾರಣೆಯಾಗಿ ಶಾರೀರಿಕ ತೂಕ ಹೆಚ್ಚುವುದು. ಬೇಗ ಜೀರ್ಣ ಆಗುವುದಲ್ಲದೇ ಹಸಿವು ಹೆಚ್ಚಾಗುತ್ತದೆ. ತುಂಬಾ ಹಸಿವಾಗುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದೇ.
ಬಸಳೆಸೊಪ್ಪಿನಲ್ಲಿ 'ಸಿ' ಅನ್ನಾಂಗ, ಕಬ್ಬಿಣ ಹಾಗೂ ರಂಜಕದ ಅಂಶವು ಹೆಚ್ಚಾಗಿರುವುದರಿಂದ ಇದರ ಸೇವನೆಯು ಮಲವಿಸರ್ಜನೆಗೆ ಸುಲಭ ಸಾಧಕ.
ಮಕ್ಕಳು ಹಾಗೂ ಗರ್ಭಿಣಿಯರಿಗೆ ಅರೋಗ್ಯ ದೃಷ್ಟಿಯಿಂದ ತುಂಬಾ ಒಳ್ಳೆಯದು
.


Benefits os Spinach:
1.The keys to the benefits of spinach for bone health comes in the form of Vitamin K, Vitamin A and magnesium. Spinach, along with other green vegetables brussel sprouts and broccoli, is one of the best food sources of Vitamin K.

2.Spinach for Heart & Cardiovascular Health - Eat more spinach. Your heart and arteries will thank you.

3.Spinach is rich in the mineral potassium and low in sodium. Potassium or potassium-rich diets are an effective first line of defence against high blood pressure / hypertension. Potassium salts are commonly recommended as a substitute of sodium chloride (common table/cooking salt) for people at risk of or suffering from high blood pressure. Potassium lowers blood pressure. Sodium raises blood pressure. Spinach, being high in potassium and low in sodium is therefore a clear choice for your cardiovascular health.

4.Beta carotene, abundant in spinach, is a precursor to Vitamin A. The human body converts beta carotene into Vitamin A. Deficiencies of Vitamin A (resulting primarily from inadequate intake of food sources of beta carotene, such as spinach or carrots) result in poor eyesight and most significantly poor night vision and even night blindness. Other eye-related symptoms of a Vitamin A deficiency include dry eyes, eye ulceration, burning and itching eyes.