Friday, July 20, 2012

Health benifits of Lime (ಲಿಂಬೆ ಹಣ್ಣು)ಹೊಟ್ಟೆಗೆ ಉತ್ತಮ:
ಲಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಹಲವಾರು ವಿಧದ ಕಾಯಿಲೆಗಳು ತಟ್ಟನೆ ಮಾಯವಾಗುತ್ತದೆ. ಇದು ವಾಕರಿಕೆ, ಎದೆಯುರಿಗೆ ಉತ್ತಮ ಔಷಧವಾಗಿದೆ. ಲಿಂಬೆಯ ಜೀರ್ಣಕ್ರಿಯೆ ಗುಣಗಳಿಂದಾಗಿ, ಅಜೀರ್ಣದ ಲಕ್ಷಣಗಳಾದಂತಹ ಎದೆಯುರಿ, ಹೊಟ್ಟೆ ಉಬ್ಬರ ಮತ್ತು ತೇಗು ಮಾಯವಾಗುತ್ತದೆ. ಲಿಂಬೆ ರಸವನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ, ಕರುಳು ಬೇಡವಾದ ಉತ್ಪನ್ನಗಳನ್ನು ಸುಲಭವಾಗಿ ಹೊರಹಾಕುತ್ತದೆ. 

ಚರ್ಮದ ಕಾಂತಿಗೆ:
ಚರ್ಮದ ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಲಿಂಬೆ ಬಹುಪ್ರಯೋಜನಕಾರಿ. ಇದು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ತನ್ನ ಉತ್ತಮ ಪ್ರಭಾವವನ್ನು ಬೀರುತ್ತದೆ. ಲಿಂಬೆ ರಸದಿಂದ ಮುಖವನ್ನು ಪ್ರತಿನಿತ್ಯ ತೊಳೆಯುವುದರಿಂದ ಮುಖದ ಕಾಂತಿ ವೃದ್ಧಿಸುತ್ತದೆ. 

ಹಲ್ಲಿನ ರಕ್ಷಣೆಗೆ: 
ಹಲ್ಲಿನ ರಕ್ಷಣೆಯಲ್ಲೂ ಲಿಂಬೆಯ ರಸ ಪರಿಣಾಮಕಾರಿಯಾದುದು. ಹಲ್ಲುನೋವಿನ ಭಾಗದಲ್ಲಿ ಇದರ ರಸವನ್ನು ಲೇಪಿಸುವುದರಿಂದ, ಹಲ್ಲುನೋವಿನ ಬಾಧೆಯಿಂದ ಕೂಡಲೇ ನೀವು ಉಪಶಮನವನ್ನು ಪಡೆಯುವಿರಿ. ದವಡೆಯಿಂದ ರಕ್ತಒಸರುವ ಸಮಸ್ಯೆಗೂ ಇದು ಉತ್ತಮವಾದುದು. 

ಗಂಟಲು ಸೋಂಕುಗಳಿಗೆ:
ಗಂಟಲಿನ ಹಲವಾರು ತೊಂದರೆಗಳಿಗೆ ಲಿಂಬೆ ರಸವು ರಾಮಬಾಣ ಒಡೆದ ಗಂಟಲು ಹಾಗೂ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿರುವ ಟಾನ್ಸಿಲ್(ಗಲಗ್ರಂಥಿಯ ಉರಿಯೂತ) ಗೂ ಇದು ಉತ್ತಮ ಔಷಧವಾಗಿದೆ.

ತೂಕ ನಿಯಂತ್ರಣಕ್ಕೆ: 
ಲಿಂಬೆ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಲು ನೆರವನ್ನು ನೀಡುತ್ತದೆ.

ಹೆಚ್ಚಿನ ರಕ್ತದೊತ್ತಡದ ನಿಯಂತ್ರಣಕ್ಕೆ:
ಹೃದಯ ತೊಂದರೆಗಳನ್ನು ಹೊಂದಿರುವವರಿಗೆ ಲಿಂಬೆ ರಸವು ಅತ್ಯುತ್ತಮ ಔಷಧವಾಗಿದೆ. ಇದರಲ್ಲಿರುವ ಹೆಚ್ಚಿನ ಪೊಟ್ಯಾಶಿಯಂ ಅಂಶವು ಈ ತೊಂದರೆಯನ್ನು ನೀಗಿಸುವಲ್ಲಿ ಆಶ್ವಾಸಕಾರಿಯಾದುದು. ಅಸ್ತಮದ ತೊಂದರೆ ನಿವಾರಿಸುವಲ್ಲಿ ಲಿಂಬೆ ರಸ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ.

1. ಬೆಳಿಗ್ಗೆ ಎದ್ದ ತಕ್ಷಣ, 1 ಕಪ್ ನೀರಿಗೆ 1 ಚಮಚ ನಿಂಬೆ ರಸ, ಚಿಟಿಕೆ 
ಉಪ್ಪು ಬೆರಿಸಿ, ಕುಡಿಯುವದರಿಂದ ದೇಹದಲ್ಲಿಯ ವಿಷಕಾರಕ ತ್ಯಾಜ್ಯಗಳು 
ಹೊರ ಹೋಗುತ್ತವೆ.

2. ಬಿಸಿ ನೀರಿನಲ್ಲಿ 1 ಚಮಚ ನಿಂಬೆ ರಸ ಹಾಗೂ ಅಷ್ಟೇ ಪ್ರಮಾಣದ 
ಜೇನು ತುಪ್ಪ ಬೆರೆಸಿ ಕುಡಿಯುವದರಿಂದ, ನೆಗಡಿಯ ಭಾದೆ ಇರದು.

3. ಮನೆ ಒರೆಸಲು ಉಪಯೋಗಿಸುವ ನೀರಿಗೆ, ನಿಂಬೆ ರಸ ಹಾಕಿ ಒರೆಸಿದರೆ 
ಜಿರಲೆಗಳ ಕಾಟ ಕಡಿಮೆಯಾಗುತ್ತದೆ.

4. ಅನ್ನ ಮಾಡುವಾಗ 1/2 ಚಮಚ ನಿಂಬೆ ರಸ ಬೆರೆಸಿದರೆ, ಅನ್ನ 
ಉದುರುದುರಾಗುತ್ತದೆ.

5. ಕಾಲುಗಳ ಹಿಮ್ಮಡಿಗಳು ಒಡೆದಿದ್ದರೆ,ನಿಂಬೆ ರಸದೊಂದಿಗೆ ಆಲಿವ್ ಎಣ್ಣೆ 
ಬೆರೆಸಿ ಲೇಪಿಸಿದರೆ ಶೀಘ್ರ ಉಪಶಮನ ಸಿಗುತ್ತದೆ.

6. ಕಡಲೆ ಹಿಟ್ಟು, ಅರಿಶಿನದೊಂದಿಗೆ ನಿಂಬೆ ರಸ ಬೆರೆಸಿ ಸೋಪಿನ ಬದಲಾಗಿ 
ಉಪಯೋಗಿಸಿ, ಸ್ನಾನ ಮಾಡುವದರಿಂದ ಚರ್ಮ ಹೊಳಪಾಗುವದು.

7. ನಿಂಬೆ ರಸಕ್ಕೆ ಅರಿಶಿನ, ಶ್ರೀಗಂಧ ಬೆರೆಸಿ ಲೇಪಿಸುವದರಿಂದ ಮುಖದ 

ಚರ್ಮ ಮೃದುವಾಗುತ್ತದೆ


‎8 Amazing Health Benefits of Lemon Essential Oil

1. Stress Relief

One of the most important health benefits of lemon essential oil is stress relief. Lemon essential oil has been used to alleviate stress because of its calming nature. It is a cure for mental fatigue, anxiety, dizziness and exhaustion. This oil refreshes and invigorates the mind by replacing negative emotions with positive mind frame. Inhalation of lemon essential oil also increases concentration of the mind.

2. Better Sleep

Another great health benefit of lemon essential oil is that it can be used to treat insomniac people. This is due to its ability to induce sleep when used.

3. Improved Immunity

Consistent use of lemon essential oil can greatly improve your body immunity due to its high vitamin content. It also stimulates the white blood cells, increasing the white blood cells’ ability to fight off diseases. It also improves the circulation of blood in your body.

4. Cure for Stomach Ailments

These lemon essential oils have been used to cure stomach ailments, such as amoeba and stomachache. In addition, it treats cramps, reduces acidity in the stomach, and cures indigestion.

5. Improved Hair Health

If you have problems with your hair, such as constant dandruff, these lemon essential oils will be good for you. For women who treasure shining and healthy hair, you just need to use these lemon essential oils and have a wonderful hair.

6. Relief from Different Diseases

Continued use of these oils increases the ability of the body to fend off attacks from diseases such as malaria and typhoid. These essential oils also relieve you from fever, throat infections and asthmatic conditions.

7. Better Skin

If you have a bad skin, you can improve its luster by just applying these oils. It detoxifies and gives dull skins a new lease of life, so that they look delicate and vibrant. Due to its antiseptic properties, it readily treats skin conditions such as pimples. Its fresh lemon scent reduces sebum production by your skin, which makes it extremely beneficial to aging skins.

8. Weight Loss

The use of lemon essential oil reduces weight and can be a perfect remedy for you if you have weight problems.

No comments:

Post a Comment